1. Home
  2. resolution

ಟ್ಯಾಗ್: resolution

ಬಿಚ್ಚುಮಾತು
ನ್ಯೂ ಇಯರ್ ರೆಸೆಲ್ಯೂಷನ್  ಯಾಕೆ ಫೇಲ್ ಆಗುತ್ತೆ ಗೊತ್ತಾ?

ನ್ಯೂ ಇಯರ್ ರೆಸೆಲ್ಯೂಷನ್ ಯಾಕೆ ಫೇಲ್ ಆಗುತ್ತೆ ಗೊತ್ತಾ?

ಹೊಸ ವರ್ಷ ಬರುತ್ತಿದೆಯೆಂದರೆ, ತೂಕ ಕಡಿಮೆ ಮಾಡಬೇಕು, ಜಿಮ್ ಹೋಗಬೇಕು, ಆರೋಗ್ಯದ ಕಾಳಜಿ ವಹಿಸಬೇಕು, ಸೇವಿಂಗ್ಸ್ ಮಾಡಬೇಕು ಎಂಬಲ್ಲ ಸಂಕಲ್ಪ ಮಾಡಿರುತ್ತೇವೆ. ಆದರೆ, ಸಂಭ್ರಮಾಚರಣೆ ಮರೆಯಾಗುವ ಮುನ್ನವೇ ಸಂಕಲ್ಪವೂ ಎಲ್ಲೋ ಕಳೆದು ಹೋಗಿರುತ್ತದೆ.