1. Home
  2. Lovestory

ಟ್ಯಾಗ್: Lovestory

Video
ಜ್ಞಾನೋದಯ – Jnanodaya

ಜ್ಞಾನೋದಯ – Jnanodaya

ಪ್ರೀತಿಯ ವ್ಯಾಖಾನ ಪ್ರತಿಯೊಬ್ಬರಲ್ಲೂ ಬೇರೆ ಬೇರೆಯಾಗಿರುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಹುಡುಕಾಟವನ್ನು ನಿರಂತರವಾಗಿ ನಡಸ್ತಾ ಇರ್ತೀವಿ. ಇದರ ಗೊಂದಲಗಳ ನಡುವೆ ನಿಜವಾದ ಪ್ರೀತಿಯ ಬೆಲೆಯೇ ತಿಳಿದಿರೋದಿಲ್ಲ.

Video
ಪಾಪಪ್ರಜ್ಞೆ – paapaprajne

ಪಾಪಪ್ರಜ್ಞೆ – paapaprajne

ಪ್ರೀತಿಯಲ್ಲಿ ಮುಳಗಿರೋ ಮನಸಿಗೆ ಸರಿ-ತಪ್ಪು ಕಾಣಿಸದು. ಆ ಮನಸು ತನ್ನ ಪ್ರೀತಿ ಪಡೆಯಲು ಅದ್ಯಾವುದೇ ದುಷ್ಕೃತ್ಯ ನಡೆಸಲು ಸಿದ್ಧವಾಗಿ ಬಿಡುತ್ತೆ. ತನ್ನದಲ್ಲದೇ ಇರೋ ಪ್ರೀತಿಯನ್ನು ಬೇರೆಯವರಿಂದ ಕದಿಯಲು ಮುಂದಾಗಿ ಬಿಡುತ್ತೆ.

Video
ಮಲ್ಲಿಗೆ ಹೂವಿನ ಪ್ರೇಮ – Mallige Huvina prema

ಮಲ್ಲಿಗೆ ಹೂವಿನ ಪ್ರೇಮ – Mallige Huvina prema

ಪ್ರೀತಿ ಮೇಲೆ ಕಥೆ ಬರೀಬಾರ್ದು ಅಂದಾಗೆಲ್ಲ ಪ್ರೇಮಕಥೆಯೊಂದು ಹುಟ್ಟಿಬಿಡುತ್ತೆ. ಹರೆಯದವರು ಬೇಡವೆಂದ್ರೂ ಪ್ರೀತಿ ಸುಳಿಯಲ್ಲಿ ಬೀಳೋ ಹಾಗೆ. ಪ್ರೀತಿ ಅನ್ನೋ ಕಾನ್ಸೆಪ್ಟ್ ತುಂಬಾ ಹಳೇದಾದ್ರೂ, ಪ್ರೀತಿ ಮಾಡೋವಾಗ ಪ್ರತಿ ಬಾರಿ ಹೊಸತನ ತುಂಬಿರುತ್ತೆ.

Video
ಸತ್ವಪರೀಕ್ಷೆ – Satwapareekshe

ಸತ್ವಪರೀಕ್ಷೆ – Satwapareekshe

ಬದುಕಿನಲ್ಲಿ ಹಿಂದೆ ನಡೆದ ಕೆಲ ಘಟನೆಗಳುಗಳು ಒಬ್ಬೊಬ್ಬರಿಗೆ ಮಧುರತೆಯನ್ನು ನೀಡಿದರೆ, ಇನ್ನು ಕೆಲವರ ಬದುಕಿನಲ್ಲಿ ಬೆಂಕಿಯಂತೆ ಸುಡುತ್ತಿರುತ್ತದೆ. ಅದನ್ನೆಲ್ಲ ಮರೆತು ಮುಂದೆ ಹೆಜ್ಜೆ ಇಟ್ಟರೂ, ಕೆಲ ಸನ್ನಿವೇಷಗಳಲ್ಲಿ ಬೆಂಬಿಡದೇ ಕಾಡತೊಡಗುತ್ತದೆ.

Video
ಕಾಫೀಡೇಟ್ | Coffee date

ಕಾಫೀಡೇಟ್ | Coffee date

: ವೆಸ್ಟರ್ನಿಂದ ಆಮದಾಗಿರೋ ಡೇಟಿಂಗ್ ಕಲ್ಚರ್ ನಮ್ಮ ಕಡೆನೂ ಕಾಣೋಕೆ ಸಿಕ್ತಿದೆ. ಈಗ ಎಲ್ಲ ಎಪ್ಸ್ ಮೊಬೈಲ್ ಫ್ರೆಂಡ್ಲಿ ಆದಾಗಿನಿಂದ ಕನೆಕ್ಷನ್ಸ್ ಜೋರಾಗೇ ನಡಿತೀವೆ. ಸಮೀಕ್ಷೆ ಪ್ರಕಾರ ಮೂರರಲ್ಲಿ ಒಬ್ರು ಡೇಟಿಂಗ್ ಮಾಡೋಕೆ ಇಷ್ಟ ಪಡ್ತಾರಂತೆ.

Video
ಪ್ರೇಮ ಸಂದೇಶ – Prema Sandesha

ಪ್ರೇಮ ಸಂದೇಶ – Prema Sandesha

ಪತಿ-ಪತ್ನಿಯ ನಡುವೆ ಪ್ರೇಮ ಸೇತುವೆಯಾಗಿರುವ ಹೂಗಾರ್ತಿಯ ಕಥೆ. ಪತಿಯ ಪ್ರೇಮ ಸಂದೇಶವನ್ನು ಹೂಗುಚ್ಛದೊಂದಿಗೆ ಪತ್ನಿಗೆ ತಲುಪಿಸುವವಳಿಗೆ ಆಕೆಯನ್ನು ನೋಡುವ ತವಕ. ಕೊನೆಯಲ್ಲಿ ಆತನ ಪತ್ನಿಯನ್ನು ನೋಡುತ್ತಾಳಾ ಎಂಬುದನ್ನು ತಿಳಿಯಲು ಕಥೆ ಕೇಳಿ.