1. Home
  2. kathe

ಟ್ಯಾಗ್: kathe

Video
ಜ್ಞಾನೋದಯ – Jnanodaya

ಜ್ಞಾನೋದಯ – Jnanodaya

ಪ್ರೀತಿಯ ವ್ಯಾಖಾನ ಪ್ರತಿಯೊಬ್ಬರಲ್ಲೂ ಬೇರೆ ಬೇರೆಯಾಗಿರುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಹುಡುಕಾಟವನ್ನು ನಿರಂತರವಾಗಿ ನಡಸ್ತಾ ಇರ್ತೀವಿ. ಇದರ ಗೊಂದಲಗಳ ನಡುವೆ ನಿಜವಾದ ಪ್ರೀತಿಯ ಬೆಲೆಯೇ ತಿಳಿದಿರೋದಿಲ್ಲ.

Video
ಬಡಿಗೆ ಮೇಷ್ಟ್ರು – Badige Mestru

ಬಡಿಗೆ ಮೇಷ್ಟ್ರು – Badige Mestru

ಒಂದು ಕಲ್ಲು ಸುಂದರ ಮೂರ್ತಿಯಾಗಲು ಶಿಲ್ಪಿಯ ಶ್ರಮವಿರುತ್ತದೆ. ಅದೇ ರೀತಿ ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದ್ರೆ, ಅನೇಕ ಶಿಕ್ಷಕರು ಬೆವರು ಸುರಿಸಿರುತ್ತಾರೆ. ಮಕ್ಕಳ ಹಾಗೂ ಶಾಲೆಯ ಏಳ್ಗೆಗೆ ಶಿಕ್ಷಕರು ಎಲೆ ಮರೆ ಕಾಯಿಯಂತೆ ಸೇವೆ ಗೈದಿರುತ್ತಾರೆ.

Video
ಪರಾಧೀನ – Paradheena

ಪರಾಧೀನ – Paradheena

ಜೀವನಪೂರ್ತಿ ದುಡಿದು ದಣಿದ ಮೇಲೆ ಕೆಲವೊಮ್ಮೆ ಬದುಕು ಬೇಡದ ತಿರುವುಗಳಲ್ಲಿ ತಂದು ನಿಲ್ಲಿಸುತ್ತದೆ. ಇಂಥಹ ಪರಿಸ್ಥಿತಿಗಳಲ್ಲಿ ಜೀವನದ ಮುಸ್ಸಂಜೆಯಲ್ಲಿರುವವರಿಗೆ ಆಯ್ಕೆಗಳೇ ಇರದು.

Video
ಸತ್ವಪರೀಕ್ಷೆ – Satwapareekshe

ಸತ್ವಪರೀಕ್ಷೆ – Satwapareekshe

ಬದುಕಿನಲ್ಲಿ ಹಿಂದೆ ನಡೆದ ಕೆಲ ಘಟನೆಗಳುಗಳು ಒಬ್ಬೊಬ್ಬರಿಗೆ ಮಧುರತೆಯನ್ನು ನೀಡಿದರೆ, ಇನ್ನು ಕೆಲವರ ಬದುಕಿನಲ್ಲಿ ಬೆಂಕಿಯಂತೆ ಸುಡುತ್ತಿರುತ್ತದೆ. ಅದನ್ನೆಲ್ಲ ಮರೆತು ಮುಂದೆ ಹೆಜ್ಜೆ ಇಟ್ಟರೂ, ಕೆಲ ಸನ್ನಿವೇಷಗಳಲ್ಲಿ ಬೆಂಬಿಡದೇ ಕಾಡತೊಡಗುತ್ತದೆ.

Video
ಪ್ರೇಮ ಸಂದೇಶ – Prema Sandesha

ಪ್ರೇಮ ಸಂದೇಶ – Prema Sandesha

ಪತಿ-ಪತ್ನಿಯ ನಡುವೆ ಪ್ರೇಮ ಸೇತುವೆಯಾಗಿರುವ ಹೂಗಾರ್ತಿಯ ಕಥೆ. ಪತಿಯ ಪ್ರೇಮ ಸಂದೇಶವನ್ನು ಹೂಗುಚ್ಛದೊಂದಿಗೆ ಪತ್ನಿಗೆ ತಲುಪಿಸುವವಳಿಗೆ ಆಕೆಯನ್ನು ನೋಡುವ ತವಕ. ಕೊನೆಯಲ್ಲಿ ಆತನ ಪತ್ನಿಯನ್ನು ನೋಡುತ್ತಾಳಾ ಎಂಬುದನ್ನು ತಿಳಿಯಲು ಕಥೆ ಕೇಳಿ.