1. Home
  2. kannadakathe

ಟ್ಯಾಗ್: kannadakathe

Video
ಫಲಿತಾಂಶ – Phalitamsha

ಫಲಿತಾಂಶ – Phalitamsha

ಮಕ್ಕಳ ಭವಿಷ್ಯದ ಕುರಿತಾಗಿ ಪೋಷಕರು ಬೆಟ್ಟದಷ್ಟು ಕನಸು ಕಟ್ಟಿಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ದಿನರಾತ್ರಿ ದುಡಿಯುತ್ತಾರೆ. ಇತ್ತ ಮಕ್ಕಳು ತಮ್ಮ ಕನಸನ್ನು ಬಲಿಕೊಡಲಾಗದೇದೇ, ಪೋಷಕರ ಆಸೆಗಳನ್ನು ಪೂರೈಸಲಾಗದೇ ಮಕ್ಕಳು ಒದ್ದಾಡುತ್ತಿರುತ್ತಾರೆ.

Video
ಬಡಿಗೆ ಮೇಷ್ಟ್ರು – Badige Mestru

ಬಡಿಗೆ ಮೇಷ್ಟ್ರು – Badige Mestru

ಒಂದು ಕಲ್ಲು ಸುಂದರ ಮೂರ್ತಿಯಾಗಲು ಶಿಲ್ಪಿಯ ಶ್ರಮವಿರುತ್ತದೆ. ಅದೇ ರೀತಿ ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದ್ರೆ, ಅನೇಕ ಶಿಕ್ಷಕರು ಬೆವರು ಸುರಿಸಿರುತ್ತಾರೆ. ಮಕ್ಕಳ ಹಾಗೂ ಶಾಲೆಯ ಏಳ್ಗೆಗೆ ಶಿಕ್ಷಕರು ಎಲೆ ಮರೆ ಕಾಯಿಯಂತೆ ಸೇವೆ ಗೈದಿರುತ್ತಾರೆ.

Video
ಉಡುಗೊರೆ – Udugore

ಉಡುಗೊರೆ – Udugore

ಮದುವೆಯಾಗುವ ಸಂದರ್ಭದಲ್ಲಿ ಕೆಲ ಸಂಪ್ರದಾಯಗಳು ಕಚಗುಳಿ ನೀಡಿದರೆ, ಇನ್ನು ಹಲವು ಮುಜುಗರನ್ನು ತರುತ್ತದೆ. ಅದರಲ್ಲೂ ಮಧುಮಗಳು ನೂರಾರು ಕಣ್ಣುಗಳ ಎದುರು ತಾನು ಭವಿಷ್ಯದಲ್ಲಿ ಅತ್ಯುತ್ತಮ ಹೆಂಡತಿಯಾಗುತ್ತೇನೆ ಎಂಬುದನ್ನು ನಿರೂಪಿಸಬೇಕಾಗುತ್ತದೆ.