1. Home
  2. decision

ಟ್ಯಾಗ್: decision

Video
ಪರದೆ ಸರಿದ ಮೇಲೆ – Parade Sarida Mele

ಪರದೆ ಸರಿದ ಮೇಲೆ – Parade Sarida Mele

ಜೀವನದಲ್ಲಿ ಮಹತ್ವದ ನಿರ್ಧಾರಗಳನ್ನ ತೆಗೆದುಕೊಂಡು ಮುಂದೆ ಹೋಗ್ತಿರ್ತಿವಿ. ಕೆಲವೊಮ್ಮೆ ಹೆಜ್ಜೆ ಇಟ್ಟ ಮೇಲೆ ಮನಸು ಬೇಡ ಎನ್ನುತ್ತದೆ. ಇಟ್ಟ ಹೆಜ್ಜೆ ಸರಿ ಇಲ್ಲ ಎನಿಸುತ್ತದೆ. ಅದರಲ್ಲೂ ಮನಸು ಬೆಸೆಯೋವಾಗ ನೂರು ಬಾರಿ ಯೋಚಿಸಿದರೂ ಸಮಾಧಾನ ಇರದು.