1. Home
  2. ಆಪತ್ಧನ

ಟ್ಯಾಗ್: ಆಪತ್ಧನ

Video
ಆಪತ್ಧನ – Apatdhana

ಆಪತ್ಧನ – Apatdhana

ಪ್ರತಿಯೊಬ್ರು ಕಷ್ಟಕಾಲಕ್ಕೆ ದುಡ್ಡನ್ನು ತೆಗೆದಿಡೋದು ಸಹಜ. ಕೆಲವೊಬ್ರು ಬ್ಯಾಂಕಿನಲ್ಲಿ ಇಟ್ರೆ, ಇನ್ನು ಹಲವರು ಮನೆಯಲ್ಲಿ ಯಾರಿಗೂ ತಿಳಿಯದ ಜಾಗದಲ್ಲಿಡುತ್ತಾರೆ. ಮನೆಯೊಳಗೆ ದುಡ್ಡನ್ನ ಎಲ್ಲೆಲ್ಲೆಲ್ಲ ಬಚ್ಚಿಡುತ್ತಾರೆ ಎಂಬುದು ನಿಜಕ್ಕೂ ಕೌತುಕ.