1. Home
  2. ಸ್ವಉದ್ಯೋಗ

ವರ್ಗ: ಸ್ವಉದ್ಯೋಗ

ಸ್ವಉದ್ಯೋಗ
ಫ್ರಿಲಾನ್ಸಿಂಗ್‌ನಲ್ಲಿ ಯಶಸ್ವಿಯಾಗಲು 9 ಸೂತ್ರಗಳು

ಫ್ರಿಲಾನ್ಸಿಂಗ್‌ನಲ್ಲಿ ಯಶಸ್ವಿಯಾಗಲು 9 ಸೂತ್ರಗಳು

ಫ್ರೀಲಾನ್ಸಿಂಗ್ ಎಂಬುದು ಸಮುದ್ರವಿದ್ದಂತೆ. ಅದರ ಆಳ ಅಗಲಗಳನ್ನು ಲೆಕ್ಕಹಾಕುವುದು ಅಷ್ಟು ಸುಲಭವಲ್ಲ. ಈಜುತ್ತ ಮುಂದೆ ತೆರಳಿದಂತೆ ಪ್ರತಿ ಬಾರಿಯೂ ಹೊಸ ಅಲೆ ಸಿಗುತ್ತದೆ. ಪ್ರತಿ ಬಾರಿ ಮುನ್ನುಗ್ಗಿದಾಗಲೂ ಹೊಸ ದಾರಿ ಎದುರಾಗುತ್ತದೆ.

ಸ್ವಉದ್ಯೋಗ
ಎಐ(AI): ನಿಮ್ಮ ಕೆಲಸ ಕಸಿದುಕೊಳ್ಳಲಿದೆಯೇ?

ಎಐ(AI): ನಿಮ್ಮ ಕೆಲಸ ಕಸಿದುಕೊಳ್ಳಲಿದೆಯೇ?

ಬದಲಾವಣೆ ಜಗದ ನಿಯಮ. ನಮಗೆ ಇಷ್ಟವೋ, ಕಷ್ಟವೋ. ಹೊಸ ಹೊಸ ಆವಿಷ್ಕಾರಗಳು ಕಾಲಿಡುತ್ತಲೇ ಇರುತ್ತವೆ. ಕೃತಕ ಬುದ್ದಿಮತ್ತೆಯ ಉತ್ಪನ್ನಗಳು ತಮ್ಮ ಚಮತ್ಕಾರ ತೋರಿಸುತ್ತಿರುವುದು ಇದೇ ಮೊದಲೂ ಇಲ್ಲ. ಕೊನೆಯದಂತೂ ಅಲ್ಲವೇ ಅಲ್ಲ.

ಸ್ವಉದ್ಯೋಗ
ಪ್ರತಿಭಾನ್ವಿತರಿಗೆ ಕೈತುಂಬ ಆದಾಯ ತಂದುಕೊಡುವ ಜಾಲತಾಣಗಳು

ಪ್ರತಿಭಾನ್ವಿತರಿಗೆ ಕೈತುಂಬ ಆದಾಯ ತಂದುಕೊಡುವ ಜಾಲತಾಣಗಳು

ಫ್ರೀಲಾನ್ಸಿಂಗ್ ಜಾಲತಾಣಗಳಲ್ಲಿ ಮಾರ್ಕೆಟಿಂಗ್, ಕೋಡಿಂಗ್, ಕಂಟೆಂಟ್ ರೈಟಿಂಗ್, ಟ್ರಾನ್ಸಲೇಷನ್, ಡಿಸೈನ್, ಟೆಸ್ಟಿಂಗ್ ಹೀಗೆ ಬಗೆ ಬಗೆಯ ಕೆಲಸಗಳು ರಾರಾಜಿಸುತ್ತಿರುತ್ತವೆ. ಒಂದೊಂದು ಜಾಲತಾಣಗಳಲ್ಲೂ ಸಾವಿರಾರು ಉದ್ಯೋಗಗಳು ಕಾದು ಕುಳಿತಿರುತ್ತದೆ.

ಸ್ವಉದ್ಯೋಗ
ಫ್ರೀಲಾನ್ಸಿಂಗ್ ಆರಂಭಿಸುವ ಮುನ್ನ ಏನೆಲ್ಲಾ ಯೋಚಿಸಬೇಕು?

ಫ್ರೀಲಾನ್ಸಿಂಗ್ ಆರಂಭಿಸುವ ಮುನ್ನ ಏನೆಲ್ಲಾ ಯೋಚಿಸಬೇಕು?

ಫ್ರೀಲಾನ್ಸಿಂಗ್ ಒಂದು ಯುದ್ಧದ ಕುದುರೆ ಇದ್ದಂತೆ. ಅದನ್ನು ಕಟ್ಟಿ ಹಾಕುವುದು ಅಷ್ಟು ಸುಲಭವಲ್ಲ. ಸ್ವ ಉದ್ಯೋಗ ಆರಂಭಿಸುವುದಕ್ಕೂ ಮುನ್ನ ಎಲ್ಲ ಸವಾಲುಗಳನ್ನು ತಿಳಿದುಕೊಂಡರೆ ಉತ್ತಮ.

ಸ್ವಉದ್ಯೋಗ
ಫ್ರೀಲಾನ್ಸಿಂಗ್ ಅದೆಷ್ಟು ಲಾಭ ಗೊತ್ತಾ?

ಫ್ರೀಲಾನ್ಸಿಂಗ್ ಅದೆಷ್ಟು ಲಾಭ ಗೊತ್ತಾ?

ದಿನಪೂರ್ತಿ ಕಚೇರಿಯಲ್ಲಿ ಕಳೆದು, ತಿಂಗಳಾಂತ್ಯಕ್ಕೆ ಸಂಬಳಕ್ಕಾಗಿ ಕಾಯುವ ವ್ಯವಸ್ಥೆ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ಅದರ ಬದಲಾಗಿ ಯುವ ಮನಸುಗಳು ಫ್ರೀಲಾನ್ಸಿಂಗ್ ಕಡೆ ಮುಖ ಮಾಡುತ್ತಿದ್ದಾರೆ.

ಸ್ವಉದ್ಯೋಗ
ಫ್ರೀಲಾನ್ಸ್ ಕೆಲಸ ಆರಂಭಿಸಲು ಹತ್ತು ಸೂತ್ರಗಳು

ಫ್ರೀಲಾನ್ಸ್ ಕೆಲಸ ಆರಂಭಿಸಲು ಹತ್ತು ಸೂತ್ರಗಳು

ನಮಗೆ ನಾವೇ ಬಾಸ್ ಆಗಬೇಕು ಎಂದು ಅದೆಷ್ಟೋ ಜನ ಹಂಬಲಿಸುತ್ತಿರುತ್ತಾರೆ. ಆದರೆ, ಸರಿಯಾದ ನಿರ್ವಹಣೆ ಮತ್ತು ಯೋಜನೆ ಇಲ್ಲದೇ ಕನಸುಗಳು ನನಸಾಗದೇ ಉಳಿಯುತ್ತದೆ.