1. Home
  2. ಪುಟ್ಟಪ್ರಪಂಚ

ವರ್ಗ: ಪುಟ್ಟಪ್ರಪಂಚ

ಪುಟ್ಟಪ್ರಪಂಚ
ಪುಸ್ತಕ ಭಂಡಾರ

ಪುಸ್ತಕ ಭಂಡಾರ

ದೂರದಿಂದ ಜೇನುಗೂಡಿನಂತೆ ಕಾಣುವ ಈ ಪೆಟ್ಟಿಗೆ ಪುಸ್ತಕಗಳ ಉಚಿತ ಭಂಡಾರ. ಈ ಪುಟ್ಟ ಗ್ರಂಥಾಲಯ ನೆದರ್ಲ್ಯಾಂಡಿನ ಆಮಸ್ಟೆಲ್ ಪಾರ್ಕಿನಲ್ಲಿದೆ.

ಪುಟ್ಟಪ್ರಪಂಚ
ರಿಪಬ್ಲಿಕ್ ಆಫ್ ಕುಗೆಲ್ ಮುಗೆಲ್

ರಿಪಬ್ಲಿಕ್ ಆಫ್ ಕುಗೆಲ್ ಮುಗೆಲ್

30 ಚದರ ಮೀಟರ್ ಇರುವ ಈ ಮನೆ ಜಗತ್ತಿನ ಅತ್ಯಂತ ಸಣ್ಣ ದೇಶ. ಇದು ಆಸ್ಟ್ರೀಯಾದ ರಾಜಧಾನಿ ವಿಯನ್ನಾದಲ್ಲಿದೆ.

ಪುಟ್ಟಪ್ರಪಂಚ
ಅಸ್ಟ್ರೋನೊಮಿಕಲ್ ಗಡಿಯಾರ

ಅಸ್ಟ್ರೋನೊಮಿಕಲ್ ಗಡಿಯಾರ

ಇದು ಚೆಕ್ ರಿಪಬ್ಲಿಕ್ ದೇಶದ ರಾಜಧಾನಿ ಪ್ರಾಗ್ ಅಲ್ಲಿರುವ ಅಸ್ಟ್ರೋನೊಮಿಕಲ್ ಗಡಿಯಾರ. ಜಗತ್ತಿನಲ್ಲಿರುವ ಅತ್ಯಂತ ಮೂರನೇ ಹಳೆಯ ಗಡಿಯಾರ.

ಪುಟ್ಟಪ್ರಪಂಚ
ಸುಳ್ಳು ಪತ್ತೆ ಸಾಧನ

ಸುಳ್ಳು ಪತ್ತೆ ಸಾಧನ

ಈ  ಮೊಗದ ಹೆಸರು ಸತ್ಯದ ಬಾಯಿ. ಇದು ಸುಳ್ಳು ಪತ್ತೆ ಹಚ್ಚುವ ಸಾಧನವಾಗಿತ್ತಂತೆ. ಹುಸಿಯಾಡಿ ಇದರ ಬಾಯಲ್ಲಿ ಕೈ ಇಟ್ಟರೆ ಅವರ ಕೈ ತುಂಡರಿಸುತ್ತದೆಯಂತೆ.