1. Home
  2. ತಂಪಾದ ತಾಯ್ತನ

ವರ್ಗ: ತಂಪಾದ ತಾಯ್ತನ

ತಂಪಾದ ತಾಯ್ತನ
ತಾಯ್ತನದಿಂದ ಬದುಕು ಹೇಗೆ ಬದಲಾಗುತ್ತೆ ಗೊತ್ತಾ?

ತಾಯ್ತನದಿಂದ ಬದುಕು ಹೇಗೆ ಬದಲಾಗುತ್ತೆ ಗೊತ್ತಾ?

ತಾಯ್ತನ ಎಂಬುದು ಒಂದು ಸುಧೀರ್ಘ ಪಯಣ. ಗರ್ಭಾವಸ್ಥೆಯಿಂದ ಆರಂಭವಾಗುವ ಈ ಪಯಣಕ್ಕೆ ಕೊನೆಯಿಲ್ಲ. ತಾಯ್ತನ ಆರಂಭವಾದಾಗಿನಿಂದ ಬದುಕು ಹೊಸ ದಿಕ್ಕಿನಲ್ಲಿ ಚಲಿಸಲು ಆರಂಭಿಸುತ್ತದೆ.

ತಂಪಾದ ತಾಯ್ತನ
ತಾಯ್ತನ ಎದುರುಗೊಳ್ಳುವ ಮೊದಲು ಈ ಎಲ್ಲ ವಿಚಾರಗಳು ನಿಮಗೆ ತಿಳಿದಿತ್ತೇ?

ತಾಯ್ತನ ಎದುರುಗೊಳ್ಳುವ ಮೊದಲು ಈ ಎಲ್ಲ ವಿಚಾರಗಳು ನಿಮಗೆ ತಿಳಿದಿತ್ತೇ?

ಮದುವೆಯಾದಾಗ ಪ್ರತಿ ತಾಯಯೂ ತನ್ನ ಮಗಳಿಗೆ ಮಗುವಿನ ಕನಸು ಬಿತ್ತುತ್ತಾಳೆ. ಇದಕ್ಕೆ ಸುತ್ತಮುತ್ತಲಿರುವ ನೆಂಟರಿಷ್ಟರು ಹಾಗೂ ಗೆಳತಿಯರು ಅದಕ್ಕೆ ಇನ್ನೊಂದಿಷ್ಟು ನೀರು ಗೊಬ್ಬರ ಹಾಕಿ ಅದನ್ನು ಹೆಮ್ಮರವಾಗಲು ಬಿಡುತ್ತಾರೆ.

ತಂಪಾದ ತಾಯ್ತನ
ತಾಯ್ತನಕ್ಕೆ ಕಾದು ಕುಳಿತಾಗ ಮಾಡಬಹುದಾದ ಕೆಲಸಗಳು

ತಾಯ್ತನಕ್ಕೆ ಕಾದು ಕುಳಿತಾಗ ಮಾಡಬಹುದಾದ ಕೆಲಸಗಳು

ತಾಯ್ತನ ಬಯಸಿದಾಗ ಎಲ್ಲರಿಗೂ ಧಕ್ಕುವುದಿಲ್ಲ. ಅದೆಷ್ಟೋ ಮಹಿಳೆಯರು ವರ್ಷಾನುಗಟ್ಟಲೆ ಕಾದು ಕುಳಿತಿರುತ್ತಾರೆ. ಕಾಯುವಾಗ ಅನೇಕ ಮಹಿಳೆಯರು ಒತ್ತಡಕ್ಕೆ ಒಳಗಾಗುತ್ತಾರೆ.