1. Home
  2. Author Blogs

ಲೇಖಕ: ಚೈತ್ರ ಎಲ್ ಹೆಗಡೆ

ಚೈತ್ರ ಎಲ್ ಹೆಗಡೆ

ಸ್ವಉದ್ಯೋಗ
ಫ್ರಿಲಾನ್ಸಿಂಗ್‌ನಲ್ಲಿ ಯಶಸ್ವಿಯಾಗಲು 9 ಸೂತ್ರಗಳು

ಫ್ರಿಲಾನ್ಸಿಂಗ್‌ನಲ್ಲಿ ಯಶಸ್ವಿಯಾಗಲು 9 ಸೂತ್ರಗಳು

ಫ್ರೀಲಾನ್ಸಿಂಗ್ ಎಂಬುದು ಸಮುದ್ರವಿದ್ದಂತೆ. ಅದರ ಆಳ ಅಗಲಗಳನ್ನು ಲೆಕ್ಕಹಾಕುವುದು ಅಷ್ಟು ಸುಲಭವಲ್ಲ. ಈಜುತ್ತ ಮುಂದೆ ತೆರಳಿದಂತೆ ಪ್ರತಿ ಬಾರಿಯೂ ಹೊಸ ಅಲೆ ಸಿಗುತ್ತದೆ. ಪ್ರತಿ ಬಾರಿ ಮುನ್ನುಗ್ಗಿದಾಗಲೂ ಹೊಸ ದಾರಿ ಎದುರಾಗುತ್ತದೆ.

ಬಿಚ್ಚುಮಾತು
ವಿಶ್ವ ಸುಂದರಿಯ ಸ್ಪರ್ಧೆಗಳು ಇನ್ನು ಮುಕ್ತ ಮುಕ್ತ…

ವಿಶ್ವ ಸುಂದರಿಯ ಸ್ಪರ್ಧೆಗಳು ಇನ್ನು ಮುಕ್ತ ಮುಕ್ತ…

ಸ್ತ್ರೀ ಶಕ್ತಿ ಎಂದು ಬೊಬ್ಬೆ ಹೊಡಯುವ ಆಯೋಜಕರು, ತಮ್ಮ ಸ್ಪರ್ಧೆಗೆ ಕಾಲಿಟ್ಟರೆ, ಮದುವೆಯಾಗಕೂಡದು ಮತ್ತು ಮಕ್ಕಳನ್ನೆಂತು ಮಾಡಿಕೊಳ್ಳಲೇ ಬಾರದು ಎಂದು ಬರೆಸಿಕೊಂಡ ನಂತರವೇ ಅವರನ್ನು ಒಳಕ್ಕೆ ಬಿಟ್ಟುಕೊಳ್ಳುತ್ತಿದ್ದರು.

ಬಿಚ್ಚುಮಾತು
ಡೀಪ್‌ಫೇಕ್ ತಂತ್ರಜ್ಞಾನ –  ಏನಿದರ ಮರ್ಮ?

ಡೀಪ್‌ಫೇಕ್ ತಂತ್ರಜ್ಞಾನ – ಏನಿದರ ಮರ್ಮ?

ವಿದ್ಯಾರ್ಥಿನಿ ಫೋಟೋ ಬಳಸಿ ಅಶ್ಲೀಲ ವಿಡಿಯೋ ಸೃಷ್ಠಿಸಿದ್ರೆ, ಆಕೆ ಗತಿಯೇನು? ವಿಡಿಯೋ ನೋಡಿಯೇ ಆಕೆ ಅರ್ಧ ಸತ್ತಿರುತ್ತಾಳೆ. ಇನ್ನು ಹುಡುಗನೊಬ್ಬ ಒಂದು ಮತೀಯರ ವಿರುದ್ಧ ಮಾತನಾಡಿರೋ ಹಾಗೇ ವಿಡಿಯೋ ಹರಿಬಿಟ್ಟರೆ ಆತ ಮರುದಿನ ಜೀವಂತ ಇರ್ತಾನಾ? 

ಸ್ವಉದ್ಯೋಗ
ಎಐ(AI): ನಿಮ್ಮ ಕೆಲಸ ಕಸಿದುಕೊಳ್ಳಲಿದೆಯೇ?

ಎಐ(AI): ನಿಮ್ಮ ಕೆಲಸ ಕಸಿದುಕೊಳ್ಳಲಿದೆಯೇ?

ಬದಲಾವಣೆ ಜಗದ ನಿಯಮ. ನಮಗೆ ಇಷ್ಟವೋ, ಕಷ್ಟವೋ. ಹೊಸ ಹೊಸ ಆವಿಷ್ಕಾರಗಳು ಕಾಲಿಡುತ್ತಲೇ ಇರುತ್ತವೆ. ಕೃತಕ ಬುದ್ದಿಮತ್ತೆಯ ಉತ್ಪನ್ನಗಳು ತಮ್ಮ ಚಮತ್ಕಾರ ತೋರಿಸುತ್ತಿರುವುದು ಇದೇ ಮೊದಲೂ ಇಲ್ಲ. ಕೊನೆಯದಂತೂ ಅಲ್ಲವೇ ಅಲ್ಲ.

Video
ಜ್ಞಾನೋದಯ – Jnanodaya

ಜ್ಞಾನೋದಯ – Jnanodaya

ಪ್ರೀತಿಯ ವ್ಯಾಖಾನ ಪ್ರತಿಯೊಬ್ಬರಲ್ಲೂ ಬೇರೆ ಬೇರೆಯಾಗಿರುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಯ ಹುಡುಕಾಟವನ್ನು ನಿರಂತರವಾಗಿ ನಡಸ್ತಾ ಇರ್ತೀವಿ. ಇದರ ಗೊಂದಲಗಳ ನಡುವೆ ನಿಜವಾದ ಪ್ರೀತಿಯ ಬೆಲೆಯೇ ತಿಳಿದಿರೋದಿಲ್ಲ.

Video
ಪಾಪಪ್ರಜ್ಞೆ – paapaprajne

ಪಾಪಪ್ರಜ್ಞೆ – paapaprajne

ಪ್ರೀತಿಯಲ್ಲಿ ಮುಳಗಿರೋ ಮನಸಿಗೆ ಸರಿ-ತಪ್ಪು ಕಾಣಿಸದು. ಆ ಮನಸು ತನ್ನ ಪ್ರೀತಿ ಪಡೆಯಲು ಅದ್ಯಾವುದೇ ದುಷ್ಕೃತ್ಯ ನಡೆಸಲು ಸಿದ್ಧವಾಗಿ ಬಿಡುತ್ತೆ. ತನ್ನದಲ್ಲದೇ ಇರೋ ಪ್ರೀತಿಯನ್ನು ಬೇರೆಯವರಿಂದ ಕದಿಯಲು ಮುಂದಾಗಿ ಬಿಡುತ್ತೆ.

Video
ಕನ್ಫೆಷನ್ – Confession

ಕನ್ಫೆಷನ್ – Confession

ಕೆಲವೊಮ್ಮೆ ನಮ್ ಮನಸಲ್ಲಿ ಇರೋದು ಬಾಯಿಗೆ ಬರೋದೇ ಇಲ್ಲ. ಅದೇ ರೀತಿಯಲ್ಲಿ ನಮ್ ಬಾಯಲ್ಲಿ ಬಂದಿರೋದು ಮನಸಲ್ಲಿ ಉಳದಿರೋದಿಲ್ಲ. ಅದ್ರಲ್ಲೂ ಬೇಡದ ಮಾತುಗಳು ಸುಲಭವಾಗಿ ಹೇಳಿ ಬಿಡ್ತೀವಿ. ಪ್ರೀತಿ ವಿಷಯ ಬಂದಾಗ ನಮ್ಮವರಿಗೇ ಹೇಳಲು ಕಷ್ಟ ಪಡ್ತಿವಿ.

Video
ಮಲ್ಲಿಗೆ ಹೂವಿನ ಪ್ರೇಮ – Mallige Huvina prema

ಮಲ್ಲಿಗೆ ಹೂವಿನ ಪ್ರೇಮ – Mallige Huvina prema

ಪ್ರೀತಿ ಮೇಲೆ ಕಥೆ ಬರೀಬಾರ್ದು ಅಂದಾಗೆಲ್ಲ ಪ್ರೇಮಕಥೆಯೊಂದು ಹುಟ್ಟಿಬಿಡುತ್ತೆ. ಹರೆಯದವರು ಬೇಡವೆಂದ್ರೂ ಪ್ರೀತಿ ಸುಳಿಯಲ್ಲಿ ಬೀಳೋ ಹಾಗೆ. ಪ್ರೀತಿ ಅನ್ನೋ ಕಾನ್ಸೆಪ್ಟ್ ತುಂಬಾ ಹಳೇದಾದ್ರೂ, ಪ್ರೀತಿ ಮಾಡೋವಾಗ ಪ್ರತಿ ಬಾರಿ ಹೊಸತನ ತುಂಬಿರುತ್ತೆ.

Uncategorized
ಮಾರ್ಚ್ ಮ್ಯಾರಥಾನ್ – ಕಥೆಗಳಿಗೆ ಮುಕ್ತ ಆಹ್ವಾನ

ಮಾರ್ಚ್ ಮ್ಯಾರಥಾನ್ – ಕಥೆಗಳಿಗೆ ಮುಕ್ತ ಆಹ್ವಾನ

ಪುಟ್ಟ ಕಥೆಗಳಿಂದಲೇ ಕಥಾಪ್ರಿಯರ ಮನಗೆಲ್ಲುತ್ತಿರುವ ಬಣ್ಣದಚಿಟ್ಟೆ ಕಥಾಗುಚ್ಛ ಹೊಸ ಪ್ರಯೋಗವೊಂದಕ್ಕೆ ತೆರೆದುಕೊಳ್ಳುತ್ತಿದೆ. ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಈ ಸುಸಂದರ್ಭದಲ್ಲಿ, ನಿಮ್ಮ ಸುಂದರ ಬರಹಗಳಿಗೆ ಬಣ್ಣದಚಿಟ್ಟೆ ಧ್ವನಿಯಾಗಲಿದೆ. 

Video
ಫಲಿತಾಂಶ – Phalitamsha

ಫಲಿತಾಂಶ – Phalitamsha

ಮಕ್ಕಳ ಭವಿಷ್ಯದ ಕುರಿತಾಗಿ ಪೋಷಕರು ಬೆಟ್ಟದಷ್ಟು ಕನಸು ಕಟ್ಟಿಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ದಿನರಾತ್ರಿ ದುಡಿಯುತ್ತಾರೆ. ಇತ್ತ ಮಕ್ಕಳು ತಮ್ಮ ಕನಸನ್ನು ಬಲಿಕೊಡಲಾಗದೇದೇ, ಪೋಷಕರ ಆಸೆಗಳನ್ನು ಪೂರೈಸಲಾಗದೇ ಮಕ್ಕಳು ಒದ್ದಾಡುತ್ತಿರುತ್ತಾರೆ.