ಸಮ್ಮಿಲನ – Sammilana

ಸಮ್ಮಿಲನ: ನಮ್ಮ ಸುತ್ತಮುತ್ತಲಿನ ಸಂಬಂಧಗಳು ಒಂದು ಚೌಕಟ್ಟಿನಲ್ಲಿ ಬಂಧಿಯಾಗಿರುತ್ತವೆ. ಸಮಾಜದ ಕಟ್ಟಳೆಯೋ, ಹೆದರಿಕೆಯೋ ಅಥವಾ ಇನ್ನೇನೋ ಕಾರಣಗಳಿಂದಾಗಿ ಆ ಚೌಕಟ್ಟಿನಿಂದ ಹೊರಬರಲು ಮನಸು ಒಪ್ಪುವುದೇ ಇಲ್ಲ. ಬದಲಾವಣೆಗೆ ಒಗ್ಗಿಕೊಳ್ಳುವುದು ಮನಸಿಗೆ ಕಷ್ಟಸಾಧ್ಯವಾಗಿ ಬಿಡುತ್ತದೆ. ಅಂಥದೇ ಪರಿಸ್ಥಿತಿಯಲ್ಲಿ ಒಳಗಾಗಿರುವ ತನ್ವಿ ಕಥೆ ಇದು. ಸಮ್ಮಿಲನದಲ್ಲಿ ನಿಷ್ಕಲ್ಮಶ ಸ್ನೇಹ ಗೆಲ್ಲುತ್ತದೆಯೋ ಎಂಬುದನ್ನು ತಿಳಿಯಲು ಕಥೆ ಕೇಳಿ. ಬಳಿಕ ಅಭಿಪ್ರಾಯ ತಿಳಿಸಲು ಮರೆಯದಿರಿ.

ಚೈತ್ರ ಎಲ್ ಹೆಗಡೆ

Read Previous

ಅನಾಮಿಕ – Anamika

Read Next

ನ್ಯೂ ಇಯರ್ ರೆಸೆಲ್ಯೂಷನ್ ಯಾಕೆ ಫೇಲ್ ಆಗುತ್ತೆ ಗೊತ್ತಾ?

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular