ಸತ್ವಪರೀಕ್ಷೆ – Satwapareekshe

ಸತ್ವಪರೀಕ್ಷೆ: ಬದುಕಿನಲ್ಲಿ ಹಿಂದೆ ನಡೆದ ಕೆಲ ಘಟನೆಗಳುಗಳು ಒಬ್ಬೊಬ್ಬರಿಗೆ ಮಧುರತೆಯನ್ನು ನೀಡಿದರೆ, ಇನ್ನು ಕೆಲವರ ಬದುಕಿನಲ್ಲಿ ಬೆಂಕಿಯಂತೆ ಸುಡುತ್ತಿರುತ್ತದೆ. ಅದನ್ನೆಲ್ಲ ಮರೆತು ಮುಂದೆ ಹೆಜ್ಜೆ ಇಟ್ಟರೂ, ಕೆಲ ಸನ್ನಿವೇಷಗಳಲ್ಲಿ ಬೆಂಬಿಡದೇ ಕಾಡತೊಡಗುತ್ತದೆ. ಬದುಕಿನಲ್ಲಿ ನಡೆದ ಕಹಿ ಘಟನೆಗಳನ್ನೆಲ್ಲ ಬದಿಗೊತ್ತಿ ಹೊಸ ಅಧ್ಯಾಯ ಆರಂಭಿಸುತ್ತಿರುವ ಪೂರ್ವಿ ಸತ್ವ ಪರೀಕ್ಷೆಯನ್ನು ಎದುರಿಸುತ್ತಿದ್ದಾಳೆ. ಈ ಪರೀಕ್ಷೆಯನ್ನ ಗೆಲ್ಲುತ್ತಾಳಾ ಎಂಬುದನ್ನು ತಿಳಿಯಲು ಕೇಳಿ ಸತ್ವ ಪರೀಕ್ಷೆ. ಬಳಿಕ ಅಭಿಪ್ರಾಯ ತಿಳಿಸಲು ಮರೆಯದಿರಿ.

ಚೈತ್ರ ಎಲ್ ಹೆಗಡೆ

Read Previous

ನ್ಯೂ ಇಯರ್ ರೆಸೆಲ್ಯೂಷನ್ ಯಾಕೆ ಫೇಲ್ ಆಗುತ್ತೆ ಗೊತ್ತಾ?

Read Next

ಪರಾಧೀನ – Paradheena

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular