ಸುಳ್ಳು ಪತ್ತೆ ಸಾಧನ

ರೋಮ್-ಇಟಲಿ: ಈ  ಮೊಗದ ಹೆಸರು ಸತ್ಯದ ಬಾಯಿ. ಇದು ಸುಳ್ಳು ಪತ್ತೆ ಹಚ್ಚುವ ಸಾಧನವಾಗಿತ್ತಂತೆ. ಹುಸಿಯಾಡಿ ಇದರ ಬಾಯಲ್ಲಿ ಕೈ ಇಟ್ಟರೆ ಅವರ ಕೈ ತುಂಡರಿಸುತ್ತದೆಯಂತೆ. ಶತಮಾನಗಳ ಹಿಂದೆ ಪುರುಷರು ತಮ್ಮ ಹೆಂಡತಿಯ ಪ್ರಾಮಾಣಿಕತೆಯನ್ನು ಪರೀಕ್ಷಿಸಲು ಬಳಸುತ್ತಿದ್ದರಂತೆ. 1300ಕೆಜಿ ಇರುವ ಈ ಶಿಲ್ಪ ಇಟಲಿಯ ರೋಮ್ ನಲ್ಲಿದೆ.  ಮೂಲತಃ ಇದು ರೋಮನ್ನರ ಸಮುದ್ರ ದೇವ ಓಷನಸ್ ಎಂಬ ನಂಬಿಕೆ ಇದೆ. 

 

ಚೈತ್ರ ಎಲ್ ಹೆಗಡೆ

Read Previous

ಎಂಬಿಎ – MBA

Read Next

ಫ್ರೀಲಾನ್ಸ್ ಕೆಲಸ ಆರಂಭಿಸಲು ಹತ್ತು ಸೂತ್ರಗಳು

Most Popular