ಮಲ್ಲಿಗೆ ಹೂವಿನ ಪ್ರೇಮ – Mallige Huvina prema

ಮಲ್ಲಿಗೆ ಹೂವಿನ ಪ್ರೇಮ: ಪ್ರೀತಿ ಮೇಲೆ ಕಥೆ ಬರೀಬಾರ್ದು ಅಂದಾಗೆಲ್ಲ ಪ್ರೇಮಕಥೆಯೊಂದು ಹುಟ್ಟಿಬಿಡುತ್ತೆ. ಹದಿಹರೆಯದವರು ಬೇಡವೆಂದ್ರೂ ಪ್ರೀತಿಯ ಸುಳಿಯಲ್ಲಿ ಬೀಳ್ತಾರಲ್ಲ, ಹಾಗೇ ನನ್ನ ಬರಹವೂ ಬೇಡವೆಂದ್ರೂ ಪ್ರೇಮದ ಕಡೆ ವಾಲಿ ಬಿಡುತ್ತೆ. ಪ್ರೀತಿ ಅನ್ನೋ ಕಾನ್ಸೆಪ್ಟ್ ತುಂಬಾ ಹಳೇದಾದ್ರೂ, ಪ್ರೀತಿ ಮಾಡೋವಾಗ ಪ್ರತಿ ಬಾರಿಯೂ ಹೊಸತನ ತುಂಬಿರುತ್ತೆ. ಐ ಮೀನ್ ಪ್ರೇಮ ಕಥೆಯನ್ನು ಬರೆಯುವಾಗ ಹೊಸತನ ಇದ್ದೇ ಇರುತ್ತೆ. ಆದ್ರೆ, ಮಲ್ಲಿಗೆ ಹೂವಿನ ಪ್ರೇಮ ಕಥೆಯಲ್ಲಿ ಹಳೆಯ ಪ್ರೀತಿಯೊಂದು ತೆರೆದುಕೊಂಡಿದೆ. ಅದ್ಯಾರ ಪ್ರೀತಿ ಎಂಬುದನ್ನು ತಿಳಿಯಲು ಕೇಳಿ ಮಲ್ಲಿಗೆ ಹೂವಿನ ಪ್ರೇಮ.

ಚೈತ್ರ ಎಲ್ ಹೆಗಡೆ

Read Previous

ಮಾರ್ಚ್ ಮ್ಯಾರಥಾನ್ – ಕಥೆಗಳಿಗೆ ಮುಕ್ತ ಆಹ್ವಾನ

Read Next

ಕನ್ಫೆಷನ್ – Confession

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular