ಬೆಂಡೆಕಾಯಿ ಹುಳಿ – Bendekayi Huli

ಬೆಂಡೆಕಾಯಿ ಹುಳಿ: ಪ್ರತಿ ತಾಯಿಯ ಜೀವನದಲ್ಲೂ ನಡೆಯುವ ಒಂದು ಘಟನೆ. ಅಪರೂಪಕ್ಕೆ ತನ್ನಿಷ್ಟದ ಬೆಂಡೆಕಾಯಿ ಹುಳಿ ಮಾಡುವ ತಯಾರಿಯಲ್ಲಿದ್ದ ಒಂದು ಮಾನಿನಿಯ ಕಥೆ. ಕೊನೆಗೆ ಬೆಂಡೆಕಾಯಿ ಹುಳಿ ಮಾಡುತ್ತಾಳಾ ಎಂಬುದನ್ನು ತಿಳಿಯಲು ಕಥೆ ಕೇಳಿ. ಬಳಿಕ ಅಭಿಪ್ರಾಯ ತಿಳಿಸಲು ಮರೆಯದಿರಿ.

ಚೈತ್ರ ಎಲ್ ಹೆಗಡೆ

Read Next

ಲ್ಯಾಂಡ್‌ಲೈನ್ – Landline

Most Popular