ಬಡಿಗೆ ಮೇಷ್ಟ್ರು – Badige Mestru

ಬಡಿಗೆ ಮೇಷ್ಟ್ರು: ಒಂದು ಕಲ್ಲು ಸುಂದರ ಮೂರ್ತಿಯಾಗಬೇಕಾದರೆ ಶಿಲ್ಪಿಯ ಶ್ರಮವಿರುತ್ತದೆ. ಅದೇ ರೀತಿಯಲ್ಲಿ ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ, ಅನೇಕ ಶಿಕ್ಷಕರು ಬೆವರು ಸುರಿಸಿರುತ್ತಾರೆ. ಮಕ್ಕಳ ಹಾಗೂ ಶಾಲೆಯ ಏಳ್ಗೆಗೆ ಶಿಕ್ಷಕರು ಎಲೆ ಮರೆ ಕಾಯಿಯಂತೆ ಸೇವೆ ಗೈದಿರುತ್ತಾರೆ. ಸಮಾಜದಲ್ಲಿ ಶಿಕ್ಷಕರ ಕೊಡುಗೆ ಅಪಾರ. ಬಡಿಗೆ ಮೇಷ್ಟ್ರು ಕೂಡ ಇದಕ್ಕೆ ಹೊರತಾಗಿಲ್ಲ. ಜೀವನ ಪೂರ್ತಿ ಮಕ್ಕಳಿಗಾಗಿಯೇ ಮೀಸಲಿಟ್ಟ ಅದಮ್ಯ ಗುರು ಅವರು. ಮಕ್ಕಳೆಲ್ಲರ ಸಮಸ್ಯೆ ನಿವಾರಿಸುವ ಬಡಿಗೆ ಮೇಷ್ಟ್ರಿಗೆ ಹಲವು ವರ್ಷಗಳಿಂದ ನೋವೊಂದು ಕಾಡತೊಡಗಿದೆ. ಆ ನೋವಿಗೆ ಪರಿಹಾರ ಸಿಗುತ್ತದೆಯಾ ಎಂಬುದನ್ನು ತಿಳಿಯಲು ಕೇಳಿ ಕಥೆ ಬಡಿಗೆ ಮೇಷ್ಟ್ರು.

ಚೈತ್ರ ಎಲ್ ಹೆಗಡೆ

Read Previous

ಉಡುಗೊರೆ – Udugore

Read Next

ಫಲಿತಾಂಶ – Phalitamsha

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular