ಫಲಿತಾಂಶ – Phalitamsha

ಫಲಿತಾಂಶ: ಮಕ್ಕಳ ಭವಿಷ್ಯದ ಕುರಿತಾಗಿ ಪೋಷಕರು ಬೆಟ್ಟದಷ್ಟು ಕನಸು ಕಟ್ಟಿಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ದಿನರಾತ್ರಿ ದುಡಿದು ದಣಿಯುತ್ತಿರುತ್ತಾರೆ. ಇತ್ತ ಮಕ್ಕಳ ಪರಿಸ್ಥಿತಿ ಬೇರೆಯದೇ ಆಗಿರುತ್ತದೆ. ತಮ್ಮ ಕನಸನ್ನು ಬಲಿಕೊಡಲಾಗದೇ, ಪೋಷಕರ ಆಸೆಗಳನ್ನು ಪೂರೈಸಲಾಗದೇ ಮಕ್ಕಳು ಒದ್ದಾಡುತ್ತಿರುತ್ತಾರೆ. ಇಂಥಹದೇ ಪರಿಸ್ಥಿತಿಯಲ್ಲಿ ನಿಧಿ ಸಿಲುಕಿ ಒದ್ದಾಡುತ್ತಿದ್ದಾರೆ. ಅವಳ ಪರಿಸ್ಥಿತಿ ತಿಳಿಯಲು ಕೇಳಿ ಫಲಿತಾಂಶ.

ಚೈತ್ರ ಎಲ್ ಹೆಗಡೆ

Read Previous

ಬಡಿಗೆ ಮೇಷ್ಟ್ರು – Badige Mestru

Read Next

ಮಾರ್ಚ್ ಮ್ಯಾರಥಾನ್ – ಕಥೆಗಳಿಗೆ ಮುಕ್ತ ಆಹ್ವಾನ

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular