ಪಾಪಪ್ರಜ್ಞೆ – paapaprajne

ಪಾಪಪ್ರಜ್ಞೆ: ಪ್ರೀತಿಯಲ್ಲಿ ಮುಳಗಿರೋ ಮನಸಿಗೆ ಸರಿ-ತಪ್ಪು ಕಾಣಿಸದು. ಆ ಮನಸು ತನ್ನ ಪ್ರೀತಿ ಪಡೆಯಲು ಅದ್ಯಾವುದೇ ದುಷ್ಕೃತ್ಯ ನಡೆಸಲು ಸಿದ್ಧವಾಗಿ ಬಿಡುತ್ತೆ. ತನ್ನದಲ್ಲದೇ ಇರೋ ಪ್ರೀತಿಯನ್ನು ಬೇರೆಯವರಿಂದ ಕದಿಯಲು ಮುಂದಾಗಿ ಬಿಡುತ್ತೆ. ಇಂಥಹದ್ದೇ ಪರಿಸ್ಥಿತಿಯಲ್ಲಿ ಸಿಲುಕಿರೋ ಮನೀಷ್, ತನ್ನ ಪ್ರೀತಿ ಪಡೆಯಲು ದುಸ್ಸಾಹಸವೊಂದಕ್ಕೆ ಕೈ ಹಾಕಿದ್ದಾನೆ. ನಿರ್ಮಲ ಪ್ರೀತಿ ಗೆಲ್ಲುತ್ತಾ ಅಥವಾ ಮನೀಷ್ ಗೆಲ್ತಾನಾ ಎಂಬುದನ್ನು ತಿಳಿಯಲು ಕೇಳಿ ಪಾಪಪ್ರಜ್ಞೆ.

ಚೈತ್ರ ಎಲ್ ಹೆಗಡೆ

Read Previous

ಕನ್ಫೆಷನ್ – Confession

Read Next

ಜ್ಞಾನೋದಯ – Jnanodaya

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular