ಪರಾಧೀನ – Paradheena

ಪರಾಧೀನ: ಜೀವನಪೂರ್ತಿ ದುಡಿದು ದಣಿದ ಮೇಲೆ ಕೆಲವೊಮ್ಮೆ ಬದುಕು ಬೇಡದ ತಿರುವುಗಳಲ್ಲಿ ತಂದು ನಿಲ್ಲಿಸುತ್ತದೆ. ಇಂಥಹ ಪರಿಸ್ಥಿತಿಗಳಲ್ಲಿ ಜೀವನದ ಮುಸ್ಸಂಜೆಯಲ್ಲಿರುವವರಿಗೆ ಆಯ್ಕೆಗಳೇ ಇರದು. ಸ್ವಾವಲಂಬಿಯಾಗಿ ಬದುಕಿದ ಮೇಲೆ ಇತರರನ್ನು ಆಶ್ರಯಿಸೋ ಪರಿಸ್ಥಿತಿ ಬಂದರೆ, ಅದನ್ನು ಎದುರಿಸುವುದು ಸುಲಭವಲ್ಲ. ಮಗಳ ಮನೆಯಲ್ಲಿ ಆಶ್ರಯಿಸಿರುವ ದೇವಜ್ಜ ಇದ್ದಕ್ಕಿದ್ದಂತೆ ಕಳೆದುಹೋಗುತ್ತಾನೆ. ಆತ ಕಳೆದುಹೋಗಲು ಕಾರಣ ಏನು? ಆತ ಮತ್ತೆ ಸಿಗುತ್ತಾನಾ? ಇವುಗಳನ್ನು ತಿಳಿಯಲು ಕೇಳಿ ಪರಾಧೀನ. ಬಳಿಕ ಅಭಿಪ್ರಾಯ ತಿಳಿಸಲು ಮರೆಯದಿರಿ.

ಚೈತ್ರ ಎಲ್ ಹೆಗಡೆ

Read Previous

ಸತ್ವಪರೀಕ್ಷೆ – Satwapareekshe

Read Next

ಉಡುಗೊರೆ – Udugore

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular