ಪರದೆ ಸರಿದ ಮೇಲೆ – Parade Sarida Mele

ಪರದೆ ಸರಿದ ಮೇಲೆ: ಜೀವನದಲ್ಲಿ ಮಹತ್ವದ ನಿರ್ಧಾರಗಳನ್ನ ತೆಗೆದುಕೊಂಡು ಹೆಜ್ಜೆ ಮುಂದಿಡ್ತಾ ಹೋಗಿರ್ತಿವಿ. ಆದ್ರೆ ಅದೆಷ್ಟೋ ಬಾರಿ ಹೆಜ್ಜೆ ಇಟ್ಟ ಮೇಲೆ ಮನಸು ಬೇಡ ಎನ್ನತೊಡಗುತ್ತದೆ. ಇಟ್ಟ ಹೆಜ್ಜೆ ಸರಿ ಇಲ್ಲ ಎನಿಸತೊಡಗುತ್ತದೆ. ಅದರಲ್ಲೂ ಮನಸು ಬೆಸೆಯೋ ಸಂದರ್ಭಗಳಲ್ಲಂತೂ, ನೂರು ಬಾರಿ ಯೋಚಿಸಿದರೂ ಸಮಾಧಾನ ಇರದು. ಇಂಥದ್ದೇ ಸಂದರ್ಭದಲ್ಲಿ ಸಿಕ್ ಹಾಕ್ಕೊಂಡಿರೋ ಅರ್ಚನಾ ಕೂಡ ಗೊಂದಲದಲ್ಲಿದ್ದಾಳೆ. ಅವಳ ನಿರ್ಧಾರ ಏನು ಎಂಬುದನ್ನು ತಿಳಿಯಲು ಪರದೆ ಸರಿದ ಮೇಲೆ ಕಥೆ ಕೇಳಿ. ಬಳಿಕ ನಿಮ್ಮ ಅಭಿಪ್ರಾಯ ತಿಳಿಸಲು ಮರೆಯದಿರಿ.

ಚೈತ್ರ ಎಲ್ ಹೆಗಡೆ

Read Previous

ಕಾಫೀಡೇಟ್ | Coffee date

Read Next

ಅನಾಮಿಕ – Anamika

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular