ಜ್ಞಾನೋದಯ – Jnanodaya

ಜ್ಞಾನೋದಯ: ಪ್ರೀತಿಯ ವ್ಯಾಖಾನ ಪ್ರತಿಯೊಬ್ಬರಲ್ಲೂ ಬೇರೆ ಬೇರೆಯಾಗಿರುತ್ತದೆ. ಕೆಲವರು ತಾವು ಪ್ರೀತಿಸಿರುವವರು ಹೇಗಿದ್ದರೂ ಚೆನ್ನ ಎಂದು ಹೇಳಿದರೆ, ಇನ್ನು ಕೆಲವರು ತಾವು ಹೇಳಿದ ರೀತಿಯಲ್ಲಿಯೇ ತಮ್ಮ ಪ್ರೀತಿ ಜೀವನ ನಡೆಯಬೇಕು ಎಂದು ದುಂಬಾಲು ಬೀಳುತ್ತಾರೆ. ಇದರ ಗೊಂದಲಗಳ ನಡುವೆ ನಿಜವಾದ ಪ್ರೀತಿಯ ಬೆಲೆಯೇ ತಿಳಿದಿರೋದಿಲ್ಲ. ಪರಿಣಾಮವಾಗಿ ಪ್ರೀತಿಯ ಹುಡುಕಾಟವನ್ನು ನಿರಂತರವಾಗಿ ನಡಸ್ತಾ ಇರ್ತೀವಿ. ತನ್ನ ಪತಿ ತನ್ನನ್ನು ಪ್ರೀತಿ ಮಾಡೋದಿಲ್ಲ ಎಂದು ಮನೆ ಬಿಟ್ಟು ಹೋಗಿರೋ ಕಾರುಣ್ಯಾಳ ಕಥೆ ಇದು. ಅವಳಿಗೆ ನಿರ್ಮಲ ಪ್ರೀತಿ ಸಿಗುತ್ತಾ ಎಂಬುದನ್ನು ತಿಳಿಯಲು ಕೇಳಿ ಜ್ಞಾನೋದಯ.

ಚೈತ್ರ ಎಲ್ ಹೆಗಡೆ

Read Previous

ಪಾಪಪ್ರಜ್ಞೆ – paapaprajne

Read Next

ಎಐ(AI): ನಿಮ್ಮ ಕೆಲಸ ಕಸಿದುಕೊಳ್ಳಲಿದೆಯೇ?

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular