ಕಾಫೀಡೇಟ್ | Coffee date

ಕಾಫೀ ಡೇಟ್: ವೆಸ್ಟರ್ನಿಂದ ಆಮದಾಗಿರೋ ಡೇಟಿಂಗ್ ಕಲ್ಚರ್ ನಮ್ಮ ಕಡೆನೂ ಕಾಣೋಕೆ ಸಿಕ್ತಿದೆ. ಈಗ ಎಲ್ಲ ಎಪ್ಸ್ ಮೊಬೈಲ್ ಫ್ರೆಂಡ್ಲಿ ಆದಾಗಿನಿಂದ ಕನೆಕ್ಷನ್ಸ್ ಜೋರಾಗೇ ನಡಿತೀವೆ. ಸಮೀಕ್ಷೆ ಪ್ರಕಾರ ಮೂರರಲ್ಲಿ ಒಬ್ರು ಡೇಟಿಂಗ್ ಮಾಡೋಕೆ ಇಷ್ಟ ಪಡ್ತಾರಂತೆ. ಅದ್ರಲ್ಲಿ ಎಲ್ಲವನ್ನು ನಂಬಿ ಸಂಪೂರ್ಣ ಮಾಹಿತಿಯನ್ನ ಹಂಚ್ಗೊಂಡು ಮೋಸ ಹೋಗೋರು ಒಂದ್ ಕಡೆಯಾದ್ರೆ, ಇನ್ನೊಂದ್ ಕಡೆ ಶೇ.57ರಷ್ಟು ಜನ ಸುಳ್ಳು ಹೇಳಿ ಸಂಬಂಧ ಬೆಳಸ್ತಾರಂತೆ. ಇದೆಲ್ಲ ಯಾಕ್ ಹೇಳ್ತಿದೀನಿ ಅಂದ್ರೆ, ನಮ್ ನೀಲ್ ಮತ್ತು ಜಾನ್ಹವಿ ಡೇಟಿಂಗ್ ನಲ್ಲಿ ಬ್ಯುಸಿಯಾಗಿದಾರೆ. ಅವರ ಕಥೆ ಕೇಳಬೇಕು ಅಂದ್ರೆ ಕಾಫೀಡೇಟ್ ಕೇಳಿ. ಈ ಕಥೆಯನ್ನ ಕೇಳಿದ ಬಳಿಕ ನಿಮ್ಮ ಅನುಭವಗಳನ್ನು ಹಂಚಿಕೊಳ್ಳೋಕೆ ಮರೀಬೇಡಿ.

ಚೈತ್ರ ಎಲ್ ಹೆಗಡೆ

Read Previous

ಆಪತ್ಧನ – Apatdhana

Read Next

ಪರದೆ ಸರಿದ ಮೇಲೆ – Parade Sarida Mele

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular