ಕನ್ಫೆಷನ್ – Confession

ಕನ್ಫೆಷನ್: ಬಹುತೇಕ ಸಂದರ್ಭಗಳಲ್ಲಿ ನಮ್ ಮನಸಲ್ಲಿ ಇರೋದು ಬಾಯಿಗೆ ಬರೋದೇ ಇಲ್ಲ. ಅದೇ ರೀತಿಯಲ್ಲಿ ಕೆಲವೊಮ್ಮೆ ನಮ್ ಬಾಯಲ್ಲಿ ಬಂದಿರೋದು ಮನಸಲ್ಲಿ ಉಳದಿರೋದಿಲ್ಲ. ಅದ್ರಲ್ಲೂ ಬೇಡದ ಮಾತುಗಳು ಸುಲಭವಾಗಿ ಹೇಳಿ ಬಿಡ್ತೀವಿ. ಪ್ರೀತಿ ವಿಷಯ ಬಂದಾಗ ನಮ್ಮವರಿಗೇ ಹೇಳಲು ಕಷ್ಟ ಪಡ್ತಾ ಇರ್ತೀವಿ. ಕೆಲ ಬಾರಿ ಪ್ರೀತಿ ಮಾಡ್ತೀವಿ ಅಂತ ಹೇಳೋಕೆ ಹಿಂಜರಿಕೆ, ಇನ್ನೊಮ್ಮೆ ತಾತ್ಸಾರ. ಹೀಗೆ ಪ್ರೀತಿ ಮನದಲ್ಲೇ ಉಳಿದುಬಿಡುತ್ತೆ. ಈಗನ ಸಂದರ್ಭಗಳಲ್ಲಿ ಪ್ರೀತಿ-ಪ್ರೇಮ ಅಂತ ಆಚರಿಸೋ ಹದಿಹರೆಯದ ಹುಡುಗರೆಲ್ಲ ಸೇರಿ ಕನ್ಫೆಷನ್ ಮಾಡ್ತಿದಾರೆ. ಅವರ ಮನಸುಗಳನ್ನ ಹೇಗೆ ಎಲ್ಲರೆದ್ರು ತೆರೆದಿಡ್ತಾ ಇದಾರೆ ಅಂತ ತಿಳಿಯೋಕೆ ಕೇಳಿ ಕನ್ಫೆಷನ್.

ಚೈತ್ರ ಎಲ್ ಹೆಗಡೆ

Read Previous

ಮಲ್ಲಿಗೆ ಹೂವಿನ ಪ್ರೇಮ – Mallige Huvina prema

Read Next

ಪಾಪಪ್ರಜ್ಞೆ – paapaprajne

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular