ಉಡುಗೊರೆ – Udugore

ಉಡುಗೊರೆ: ಮದುವೆಯಾಗುವ ಸಂದರ್ಭದಲ್ಲಿ ಕೆಲ ಸಂಪ್ರದಾಯಗಳು ಕಚಗುಳಿ ನೀಡಿದರೆ, ಇನ್ನು ಹಲವು ಮುಜುಗರನ್ನು ತರುತ್ತದೆ. ಅದರಲ್ಲೂ ಮಧುಮಗಳು ನೂರಾರು ಕಣ್ಣುಗಳ ಎದುರು ತಾನು ಭವಿಷ್ಯದಲ್ಲಿ ಅತ್ಯುತ್ತಮ ಹೆಂಡತಿಯಾಗುತ್ತೇನೆ ಎಂಬುದನ್ನು ನಿರೂಪಿಸಬೇಕಾಗುತ್ತದೆ. ಇಲ್ಲದಿದ್ದರೆ ಕಟಕಟೆಯಲ್ಲಿ ನಿಲ್ಲಿಸಿಬಿಡುತ್ತಾರೆ. ಈಗತಾನೇ ಮದುವೆಯಾಗಿರುವ ದ್ವಿತಿ ಅಡುಗೆ ಮನೆಯಲ್ಲಿ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾಳೆ. ಗಂಡನ ಮನೆಯಲ್ಲಿ ಮೊದಲ ದಿನ ನೆಂಟರಿಷ್ಟರಿಗೆಲ್ಲ ಸಿಹಿ ತಿನಿಸು ಮಾಡಿ ಬಡಿಸುವಲ್ಲಿ ನಿರತಳಾಗಿದ್ದಾಳೆ. ಅವಳು ಯಶಸ್ವಿಯಾಗಿ ಅಡುಗೆ ತಯಾರಿಸಿ ಎಲ್ಲರ ಮನ ಗೆಲ್ಲುತ್ತಾಳಾ ಅಥವಾ ಸಿಹಿ ಅಡುಗೆ ಕಹಿ ನೀಡಿ ಬಿಡುತ್ತದೆಯಾ ಎಂಬುದನ್ನು ತಿಳಿಯಲು ಕೇಳಿ ಉಡುಗೊರೆ.

ಚೈತ್ರ ಎಲ್ ಹೆಗಡೆ

Read Previous

ಪರಾಧೀನ – Paradheena

Read Next

ಬಡಿಗೆ ಮೇಷ್ಟ್ರು – Badige Mestru

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular