ಆಪತ್ಧನ – Apatdhana

ಆಪತ್ಧನ: ಪ್ರತಿಯೊಬ್ರು ಕಷ್ಟಕಾಲಕ್ಕೆ ಅಂತ ಒಂದಿಷ್ಟು ದುಡ್ಡನ್ನು ತೆಗೆದಿಡೋದು ಸಹಜ. ಕೆಲವೊಬ್ರು ಬ್ಯಾಂಕಿನಲ್ಲಿ ದುಡ್ಡನ್ನು ಜಮಾಯಿಸಿ ಇಟ್ರೆ, ಇನ್ನು ಹಲವರು ಮನೆಯಲ್ಲಿಯೇ ಯಾರಿಗೂ ತಿಳಿಯದ ಜಾಗದಲ್ಲಿ ಒಂದೊಂದಿಷ್ಟು ತೆಗೆದು ಇಟ್ಟಿರುತ್ತಾರೆ. ಮನೆಯೊಳಗೆ ದುಡ್ಡನ್ನ ಎಲ್ಲೆಲ್ಲೆಲ್ಲ ಬಚ್ಚಿಡುತ್ತಾರೆ ಎಂಬುದು ನಿಜಕ್ಕೂ ಕೌತುಕ. ಆಪತ್ಧನ ಕಥೆಯಲ್ಲಿ ಮನೆಯೊಳಗೆ ಅಡಗಿರುವ ಆಪತ್ಧನದ ಜಾಗಗಳನ್ನೆಲ್ಲ ತೆರೆದಿಡಲಾಗಿದೆ. ಕಥಾಪ್ರಿಯರು ಕಥೆ ಕೇಳಿ ಮತ್ತು ಅಭಿಪ್ರಾಯ ತಿಳಿಸಲು ಮರೆಯದಿರಿ.

ಚೈತ್ರ ಎಲ್ ಹೆಗಡೆ

Read Previous

ಅಪರಾಧಿ – Aparadhi

Read Next

ಕಾಫೀಡೇಟ್ | Coffee date

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Most Popular